close

ಉಚಿತ ಸೂಪರ್ ಹೀಲರ್ ವೆಬಿನಾರ್

ನಿಮ್ಮೊಳಗಿನ ಸೂಪರ್ ಹೀಲರ್ ಅನ್ನು ಜಾಗೃತಗೊಳಿಸಿ

ಕೇವಲ 90 ನಿಮಿಷಗಳಲ್ಲಿ ನಿಮ್ಮ ದೇಹ, ಭಾವನೆಗಳು ಮತ್ತು ಮನಸ್ಸನ್ನು ಗುಣಪಡಿಸಲು 3 ಶಕ್ತಿಶಾಲಿ ರಹಸ್ಯಗಳನ್ನು ತಿಳಿಯಿರಿ

ಸೂಪರ್ ಹೀಲರ್ ವೆಬಿನಾರ್ : ಯಶಸ್ವಿ, ನೆಮ್ಮದಿಯ ಜೀವನಶೈಲಿಗೆ ಪ್ರಥಮ ಹೆಜ್ಜೆ

ಸೂಪರ್ ಹೀಲರ್ ವೆಬಿನಾರ್ ನಿಮ್ಮೊಳಗಿನ ಸೂಪರ್ ಹೀಲರ್ ಅನ್ನು ಜಾಗೃತಗೊಳಿಸಿ

ಕೇವಲ 90 ನಿಮಿಷಗಳಲ್ಲಿ ನಿಮ್ಮ ದೇಹ, ಭಾವನೆಗಳು ಮತ್ತು ಮನಸ್ಸನ್ನು ಗುಣಪಡಿಸಲು 3 ಶಕ್ತಿಶಾಲಿ ರಹಸ್ಯಗಳನ್ನು ತಿಳಿಯಿರಿ

Helps In Career

Income, Business

Emotions & Relationships

img

ಹೆಚ್ಚಿನ ಯಶಸ್ಸು, ನೆಮ್ಮದಿಯ ಜೀವನಶೈಲಿ

10000+ ಕ್ಕೂ ಹೆಚ್ಚು ಜನರಿಗೆ ಸಮಸ್ಯೆಗಳನ್ನು ಸರಿಪಡಿಸಲು ಮತ್ತು ಮುಕ್ತರಾಗಲು ಸಹಾಯ ಮಾಡಿದೆ

img

Webinar Details

img

ವೆಬಿನಾರ್ ಕನ್ನಡದಲ್ಲಿ ಇರುತ್ತದೆ.

img

DATE

TOMORROW

img

TIME

4PM

img

DURATION

90 Minutes

img

VENUE

ONLINE

ಮೊದಲ 50 ಜನರಿಗೆ ಮಾತ್ರ ಉಚಿತ

ನೀವು ಯಾಕೆ ಹಾಜರಾಗಬೇಕು?

img

ಪ್ರಾಚೀನ ಶಕ್ತಿ ಮತ್ತು ಚೇತನದ ವಿಜ್ಞಾನವನ್ನು ದೈನಂದಿನ ಜೀವನಕ್ಕೆ ಸರಳವಾಗಿ ಅನ್ವಯಿಸುವುದು

ಚಿಕ್ಕ ಹೀಲಿಂಗ್ ಅಭ್ಯಾಸಗಳಿಂದ ಆರೋಗ್ಯ, ಭಾವನೆಗಳು ಮತ್ತು ಸಮೃದ್ಧಿಯಲ್ಲಿ ದೊಡ್ಡ ಬದಲಾವಣೆ ತರುವುದನ್ನು ಕಲಿಯಿರಿ

ಆತ್ಮವಿಶ್ವಾಸ ಮತ್ತು ಆಂತರಿಕ ಶಾಂತಿಯೊಂದಿಗೆ ಬದುಕನ್ನು ರೂಪಿಸುವುದು

ಭಾವನಾತ್ಮಕ ಒತ್ತಡ ಮತ್ತು ನಕಾರಾತ್ಮಕ ಭಾವನೆಗಳಿಂದ ಶಾಶ್ವತ ಮುಕ್ತಿ ಪಡೆಯುವುದು

ಹೀಲಿಂಗ್ ಅಭ್ಯಾಸಗಳಿಂದ ಆರೋಗ್ಯ, ಭಾವನೆಗಳು ಮತ್ತು ಸಮೃದ್ಧಿಯಲ್ಲಿ ದೊಡ್ಡ ಬದಲಾವಣೆ ತರುವುದನ್ನು ಕಲಿಯಿರಿ

ಆರೋಗ್ಯ ಸಮಸ್ಯೆಗಳ ಮೂಲ ಕಾರಣಗಳನ್ನು ಅರಿತು ಸ್ವಯಂ ಹೀಲಿಂಗ್ ಕಲಿಯುವುದು

ಮೊದಲ 50 ಜನರಿಗೆ ಮಾತ್ರ ಉಚಿತ

ಈಗಲೇ ನೋಂದಾಯಿಸಿ ಮತ್ತು ನಿಮ್ಮ ಸೂಪರ್ ಹೀಲರ್ ಜರ್ನಿಯ ಮೊದಲ ಹೆಜ್ಜೆ ಇಡಿ.

ನೀವು ಏನು ಕಲಿಯುವಿರಿ (3 ಸೂತ್ರಗಳು)

img

ಹೀಲಿಂಗ್‌ನ 5 ಹಂತಗಳು (ಪಂಚಕೋಶ):

ದೇಹ, ಶ್ವಾಸ, ಮನಸ್ಸು, ಜ್ಞಾನ ಮತ್ತು ಆನಂದ

ಶಕ್ತಿ ಮತ್ತು ಭಾವನೆಗಳು

ಹಳೆಯ ಟ್ರಿಗರ್‌ಗಳನ್ನು ಶುದ್ಧಗೊಳಿಸಿ ಆಂತರಿಕ ಸಮತೋಲನವನ್ನು ಹೇಗೆ ಸಾಧಿಸ ಬಹುದು

ಮೆದುಳಿನಭಾಗಗಳು & ಪ್ರತಿರೋಧ ನಿವಾರಣೆ:

ಭಯ, ಸಂಶಯ ಮತ್ತು ಮುಂದೂಡುವಿಕೆಯನ್ನು ಮೀರಲು ವೇಗವಾದ ವಿಧಾನ.

ಕಲಿಯಬಹುದು ಮತ್ತು ಅಭ್ಯಾಸ ಮಾಡಬಹುದು.

ಮೊದಲ 50 ಜನರಿಗೆ ಮಾತ್ರ ಉಚಿತ

ಈಗಲೇ ನೋಂದಾಯಿಸಿ ಮತ್ತು ನಿಮ್ಮ ಸೂಪರ್ ಹೀಲರ್ ಜರ್ನಿಯ ಮೊದಲ ಹೆಜ್ಜೆ ಇಡಿ.

ಯಾರಿಗೆ ಸೂಕ್ತ?

img

✨ ದಿನನಿತ್ಯದ ಗತಿಯಲ್ಲೇ ಆಯಾಸಗೊಂಡಿರುವ ಅಥವಾ ಸ್ಟಕ್ ಆದ ವೃತ್ತಿಪರರು

✨ ಆರೋಗ್ಯ ಸಮಸ್ಯೆಗಳಿಗೆ ಔಷಧರಹಿತ, ನೈಸರ್ಗಿಕ ಪರಿಹಾರ ಹುಡುಕುತ್ತಿರುವವರು

✨ ಬೆಳವಣಿಗೆ, ಸ್ಪಷ್ಟತೆ ಮತ್ತು ಆತ್ಮವಿಶ್ವಾಸ ಬಯಸುವ ಕೋಚ್‌ಗಳು ಮತ್ತು ಹೀಲರ್‌ಗಳು

✨ ನಿರಂತರ ಒತ್ತಡ, ಆತಂಕ ಅಥವಾ ನಿದ್ರಾಹೀನತೆಯಿಂದ ಬಳಲುತ್ತಿರುವವರು

✨ ಉತ್ತಮ ಸಂಬಂಧಗಳು, ಪ್ರೀತಿ ಮತ್ತು ಸಾಮರಸ್ಯ ಬಯಸುವವರು

✨ ಹಣದ ಬ್ಲಾಕ್‌ಗಳು, ಕೊರತೆ ಮನೋಭಾವದಿಂದ ಮುಕ್ತಿ ಬಯಸುವವರು

ಮೊದಲ 50 ಜನರಿಗೆ ಮಾತ್ರ ಉಚಿತ

ಈಗಲೇ ನೋಂದಾಯಿಸಿ ಮತ್ತು ನಿಮ್ಮ ಸೂಪರ್ ಹೀಲರ್ ಜರ್ನಿಯ ಮೊದಲ ಹೆಜ್ಜೆ ಇಡಿ.

ವಿದ್ಯಾರ್ಥಿಗಳ ಅಭಿಪ್ರಾಯ

img

"ಸರಳವಾದ ಹೀಲಿಂಗ್ ಅಭ್ಯಾಸಗಳು"

“ ನನ್ನ ಹೀಲಿಂಗ್ ಪ್ರಯಾಣವನ್ನು ಪುನಃ ಪ್ರಾರಂಭಿಸಲು ಸಹಾಯ ಮಾಡಿದವು.” - ರಮೇಶ್, ಮೈಸೂರು

img

"ಸಣ್ಣಸಣ್ಣ ಅಭ್ಯಾಸಗಳು"

ನನ್ನ ಆರೋಗ್ಯ, ನಿದ್ರೆ ಮತ್ತು ಮನಶಾಂತಿಯಲ್ಲಿಯೇ ಅದ್ಭುತ ಬದಲಾವಣೆ ತಂದಿವೆ.” - ಶಿಲ್ಪಾ, ಬೆಂಗಳೂರು

ನಮ್ಮ ವಿದ್ಯಾರ್ಥಿಗಳ ಅಭಿಪ್ರಾಯ ಇಲ್ಲಿದೆ

img

ಮೊದಲ 50 ಜನರಿಗೆ ಮಾತ್ರ ಉಚಿತ

ಈಗಲೇ ನೋಂದಾಯಿಸಿ ಮತ್ತು ನಿಮ್ಮ ಸೂಪರ್ ಹೀಲರ್ ಜರ್ನಿಯ ಮೊದಲ ಹೆಜ್ಜೆ ಇಡಿ.

ಈ ತರಗತಿಯಲ್ಲಿ ಭಾಗವಹಿಸಿ,ನೀವು ಈ ಕೆಳಗಿನ ಬೋನಸ್‌ಗಳನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯುತ್ತೀರಿ.

img

1️⃣ ಸೂಪರ್ ಹೀಲರ್ ಮಾರ್ನಿಂಗ್ ರಿಚುವಲ್ (PDF Guide) – ನಿಮ್ಮ ದಿನವನ್ನು ಬಲಪಡಿಸುವ 6 ಸರಳ ಅಭ್ಯಾಸಗಳು

2️⃣ ಸ್ಟ್ರೆಸ್ ರಿಲೀಸ್ ಗೈಡೆಡ್ ಆಡಿಯೋ – 25 ನಿಮಿಷಗಳ ಆಲ್ಫಾ ರಿಲಾಕ್ಸೇಶನ್ ಆಡಿಯೋ (ಕನ್ನಡದಲ್ಲಿ)

3️⃣ Wheel of Life Worksheet – ಜೀವನದ 8 ಕ್ಷೇತ್ರಗಳಲ್ಲಿ ನಿಮ್ಮ ಸ್ಕೋರ್ ಕಂಡುಹಿಡಿಯಿರಿ.

(ನೋಂದಣಿಯ ನಂತರ ಬೋನಸ್‌ಗಳು ಕಲ್ಪತರು ಮೊಬೈಲ್ ಆಪ್ ಮೂಲಕ ಲಭ್ಯ. ಲೈವ್ ಹಾಜರಾಗುವವರಿಗೆ ಹೆಚ್ಚುವರಿ ಸರ್ಪ್ರೈಸ್ ಗಿಫ್ಟ್! ✨)

ಈಗಲೇ ನೋಂದಾಯಿಸಿ ಮತ್ತು ನಿಮ್ಮ ಸೂಪರ್ ಹೀಲರ್ ಜರ್ನಿಯ ಮೊದಲ ಹೆಜ್ಜೆ ಇಡಿ.

ನಿಮ್ಮ ಕೋಚ್ ಗುರುದತ್ತ ಮರಾಠೆ ಬಗ್ಗೆ

img
img

6000+ Reviews Excellent

35K Happy Learners

• ಕಲ್ಪತರು ಸಕ್ಸಸ್ ಸರ್ಕಲ್ (2020 ರಿಂದ) ಸ್ಥಾಪಕರು • 2000+ ವಿದ್ಯಾರ್ಥಿಗಳ ಜೀವನ ಬದಲಾವಣೆ, 80+ ಸೂಪರ್ ಹೀಲರ್‌ಗಳು ಪ್ರಮಾಣೀಕೃತ • 100+ ಮಾರ್ಗದರ್ಶಕರಿಂದ ತರಬೇತಿ ಪಡೆದವರು • 8000+ ಯೂಟ್ಯೂಬ್ ಸಬ್‌ಸ್ಕ್ರೈಬರ್‌ಗಳಿಗೆ ಪ್ರಾಯೋಗಿಕ ಹೀಲಿಂಗ್ ಜ್ಞಾನ ಹಂಚಿಕೆ

ಪದೇ ಪದೇ ಕೇಳಲಾಗುವ ಕೆಲವು ಪ್ರಶ್ನೆಗಳು ಮತ್ತು ಉತ್ತರಗಳು ಇಲ್ಲಿವೆ 👇🏻

ಈ ವೆಬಿನಾರ್ ಎಷ್ಟು ಕಾಲ ಇರುತ್ತದೆ?

ಇದು 90 ನಿಮಿಷಗಳ ಲೈವ್ ವೆಬಿನಾರ್.

ಇದು ಎಲ್ಲರಿಗೂ ಸೂಕ್ತವೇ?

ಹೌದು! ದೈಹಿಕ, ಮಾನಸಿಕ, ಭಾವನಾತ್ಮಕ ಅಥವಾ ಆಧ್ಯಾತ್ಮಿಕ ಸಮಸ್ಯೆ ಎದುರಿಸುತ್ತಿರುವ ಯಾರಿಗಾದರೂ ಇದು ಸಹಾಯಕ.

ನನಗೆ ಹೀಲಿಂಗ್ ಅನುಭವ ಇಲ್ಲ. ಹಾಜರಾಗಬಹುದೇ?

ಖಂಡಿತ! ಯಾವುದೇ ಪೂರ್ವಾನುಭವ ಅಗತ್ಯವಿಲ್ಲ. ನಾವು ಶೂನ್ಯದಿಂದ ಆರಂಭಿಸುತ್ತೇವೆ.

ನಾನು ಕೆಲಸದಲ್ಲಿ ಬ್ಯುಸಿಯಾಗಿದ್ದರೆ ಏನು ಮಾಡಲಿ?

ಸೆಷನ್ ಸಂಜೆ / ಬೆಳಗ್ಗೆ ಸಮಯದಲ್ಲಿ ಲೈವ್ ನಡೆಯುತ್ತದೆ. ನೀವು ಮನೆಯಿಂದಲೇ ಸುಲಭವಾಗಿ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಿಂದ ಸೇರಬಹುದು.

ನನಗೆ ಯಾವ ಬೋನಸ್‌ಗಳು ಸಿಗುತ್ತವೆ?

ಸೂಪರ್ ಹೀಲರ್ ವೆಬಿನಾರ್ ಭಾಗವಹಿಸಿದವರಿಗೆ ಮಾತ್ರ

ಈ ವೆಬಿನಾರ್ ನಿಜವಾಗಿಯೂ ಉಚಿತವೇ?

➡️ ಹೌದು ✅ ಮೊದಲ 50 ಜನರಿಗೆ ಪೂರ್ಣ ಉಚಿತ. 

 ಸೆಷನ್‌ಗಳ ರೆಕಾರ್ಡಿಂಗ್ ಸಿಗುತ್ತದೆಯೇ?

ಇಲ್ಲ ⚠️. ಇದು ಲೈವ್ ಅನುಭವಕ್ಕಾಗಿ ಮಾತ್ರ. 

img

Copyright © 2023 growwithreiki This site is not a part of the Facebook™ website or Facebook™ Inc. Additionally, This site is NOT endorsed by Facebook™ in any way. FACEBOOK™ is a trademark of FACEBOOK™, Inc. As stipulated by law, we can not and do not make any guarantees about your ability to get results or earn any money with my ideas, information, tools, or strategies. I just want to help you by giving great content, direction, and strategies that worked well for me and my students and that I believe can help you move forward. All of my terms, privacy policies, and disclaimers for this program and website can be accessed via the links. I feel transparency is important and I hold ourselves (you & me) to a high standard of integrity. Thanks for stopping by. I hope this training and content brings you a lot of value & results.


Copyright © 2025, Funnels. All rights reserved.

₹0 ₹999

Filling Fast Only 50 Seats Left